பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿನೋದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿನೋದ   ನಾಮಪದ

பொருள் : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

எடுத்துக்காட்டு : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

ஒத்த சொற்கள் : ಚೇಷ್ಟೆ, ನಿಂದೆ, ಪರಿಹಾಸ, ಹಣಕ


பிற மொழிகளில் மொழிபெயர்ப்பு :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

பொருள் : ಸುಲಭದ ಕೆಲಸ

எடுத்துக்காட்டு : ಅಳುತ್ತಿರುವ ಮಕ್ಕಳನ್ನು ನಗಿಸುವುದು ನನಗೆ ವಿನೋದದ ಕೆಲಸ.

ஒத்த சொற்கள் : ಎಡ ಕೈ ಆಟ, ಎಡ ಕೈ ಕೆಲಸ, ಮೋಜು


பிற மொழிகளில் மொழிபெயர்ப்பு :

आसान काम।

रोते बच्चे को हँसाना मेरे लिए खेलवाड़ है।
खिलवाड़, खेलवाड़, बाएँ हाथ का खेल

Any undertaking that is easy to do.

Marketing this product will be no picnic.
breeze, child's play, cinch, duck soup, picnic, piece of cake, pushover, snap, walkover

பொருள் : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

எடுத்துக்காட்டு : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

ஒத்த சொற்கள் : ಗೇಲಿ, ತಮಾಷೆ, ಮೋಜು, ಹುಡುಗಾಟಿಕೆ


பிற மொழிகளில் மொழிபெயர்ப்பு :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

பொருள் : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

எடுத்துக்காட்டு : ಅವನ ಜೀವನ ಆನಂದಮಯವಾಗಿದೆ.

ஒத்த சொற்கள் : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿಲಾಸ, ಸಂತೋಷ, ಹರ್ಷ


பிற மொழிகளில் மொழிபெயர்ப்பு :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

பொருள் : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

எடுத்துக்காட்டு : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

ஒத்த சொற்கள் : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ಹಾಸ್ಯ


பிற மொழிகளில் மொழிபெயர்ப்பு :

Activity characterized by good humor.

jest, jocularity, joke

பொருள் : ನಗುವ ಕ್ರಿಯೆ ಅಥವಾ ಭಾವ

எடுத்துக்காட்டு : ಅವಳ ನಗು ಮೋಹಕವಾಗಿದೆ.

ஒத்த சொற்கள் : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ನಗೆ, ಪರಿಹಾಸ್ಯ, ಹಾಸ್ಯ


பிற மொழிகளில் மொழிபெயர்ப்பு :

हँसने की क्रिया या भाव।

उसकी हँसी मोहक है।
हँसी, हास्य

பொருள் : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

எடுத்துக்காட்டு : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

ஒத்த சொற்கள் : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿಲಾಸ


பிற மொழிகளில் மொழிபெயர்ப்பு :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

ವಿನೋದ   ಗುಣವಾಚಕ

பொருள் : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು

எடுத்துக்காட்டு : ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.

ஒத்த சொற்கள் : ವಿನೋದಂತ, ವಿನೋದಂತಹ, ಹಾಸ್ಯ, ಹಾಸ್ಯದಂತ, ಹಾಸ್ಯದಂತಹ


பிற மொழிகளில் மொழிபெயர்ப்பு :

हँसने के योग्य या जिस पर लोग हँसें।

हास्य कविता सुनते ही श्रोताओं के ठहाके गूँजने लगे।
विनोदी, हास्य

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible