பொருள் : ನಗು-ನಗುತ್ತಲೆ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಅವರ ತಪ್ಪುಗಳನ್ನು ಎತ್ತಿ ಹೇಳುವುದು
எடுத்துக்காட்டு :
ರಾಮೂ ಯಾವಾಗಲೂ ಇನ್ನೊಬ್ಬರನ್ನು ತಮಾಷೆ ಮಾಡುತ್ತಾನೆ.
ஒத்த சொற்கள் : ಗೇಲಿ ಮಾಡು, ಚೇಷ್ಟೆ ಮಾಡು, ತಮಾಷೆ ಮಾಡುವುದು, ನಗೆಚಾಟಿಕೆ ಮಾಡು, ಹರಿಹಾಸ ಮಾಡು
பிற மொழிகளில் மொழிபெயர்ப்பு :
हँसते हुए किसी को निन्दित ठहराना या उसकी बुराई करना।
रामू हमेशा दूसरों का उपहास करता है।பொருள் : ಮನಸ್ಸಿನಲ್ಲಿ ಮನರಂಜನೆಯನ್ನು ಉಂಟುಮಾಡುವ ಮಾತು ಅಥವಾ ಕೆಲಸ
எடுத்துக்காட்டு :
ಅವನು ತನ್ನ ಸಹಪಾಠಿಗಳ ಜೊತೆ ತಮಾಷೆಮಾಡುತ್ತಿದ್ದಾನೆ.
ஒத்த சொற்கள் : ಗೇಲಿ ಮಾಡು, ತಮಾಷೆಮಾಡು, ನಗೆಚಾಟಿಕೆ ಮಾಡು
பிற மொழிகளில் மொழிபெயர்ப்பு :
मन बहलानेवाली बात या काम करना।
वह अपने सहपाठी के साथ मज़ाक कर रहा है।