பொருள் : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
எடுத்துக்காட்டு :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
ஒத்த சொற்கள் : ಅಮೂಲ್ಯವಾದ, ಸಂಪದ್ಬರಿತವಾದ, ಸಮೃದ್ಧವಾದ
பிற மொழிகளில் மொழிபெயர்ப்பு :
Having an abundant supply of desirable qualities or substances (especially natural resources).
Blessed with a land rich in minerals.