பொருள் : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ
எடுத்துக்காட்டு :
ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.
ஒத்த சொற்கள் : ಇಲಾಖೆ
பிற மொழிகளில் மொழிபெயர்ப்பு :
कुछ देशों का क्षेत्रीय और प्रशासनिक विभाग।
वह फ्रांस के विभाग के बारे में बता रहा है।The territorial and administrative division of some countries (such as France).
departmentபொருள் : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
எடுத்துக்காட்டு :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
பிற மொழிகளில் மொழிபெயர்ப்பு :
Something determined in relation to something that includes it.
He wanted to feel a part of something bigger than himself.பொருள் : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
எடுத்துக்காட்டு :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
ஒத்த சொற்கள் : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ
பிற மொழிகளில் மொழிபெயர்ப்பு :
A boxlike container in a piece of furniture. Made so as to slide in and out.
drawerபொருள் : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ
எடுத்துக்காட்டு :
ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು
பிற மொழிகளில் மொழிபெயர்ப்பு :
பொருள் : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ
எடுத்துக்காட்டு :
ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?
பிற மொழிகளில் மொழிபெயர்ப்பு :
A specialized division of a large organization.
You'll find it in the hardware department.