பொருள் : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
எடுத்துக்காட்டு :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
ஒத்த சொற்கள் : ಖುಲಾಸೆ ಮಾಡು, ಬಿಡುಗಡೆ ಮಾಡು
பிற மொழிகளில் மொழிபெயர்ப்பு :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।பொருள் : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು
எடுத்துக்காட்டு :
ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.
ஒத்த சொற்கள் : ಬಿಡುಗಡೆ ಮಾಡು, ವಿಮೋಚನೆಗೊಳಿಸು
பிற மொழிகளில் மொழிபெயர்ப்பு :
अपनी पकड़ से अलग या बंधन से मुक्त करना।
उसने पिंजरे में बंद पक्षियों को आज़ाद किया।