பொருள் : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
எடுத்துக்காட்டு :
ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
பிற மொழிகளில் மொழிபெயர்ப்பு :
பொருள் : ಪ್ರಿಯವಾದ ವ್ಯಕ್ತಿಯನ್ನು ಭೇಟಿ ಮಾಡಲು ಆಗದೆ ಹೋಗುವುದು
எடுத்துக்காட்டு :
ಸೂರದಾಸರು ರಚಿಸಿದ ಕೃತಿಯಲ್ಲಿ ರಾಧೆಯ ವಿರಹವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ
ஒத்த சொற்கள் : ವಿರಹ
பிற மொழிகளில் மொழிபெயர்ப்பு :