பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿರುದ್ದವಾದಂತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿರುದ್ದವಾದಂತ   ಗುಣವಾಚಕ

பொருள் : ಯಾವುದೇ ಒಂದು ವಸ್ತು ವಿಷಯ ಅಥವಾ ಸಂಗತಿಗೆ ತೀರಾ ಭಿನ್ನವಾದ ಗುಣ, ಪರಿಸರ, ಮತ್ತು ಗುರುತಿಸಿಕೊಳ್ಳುವಿಕೆಯ ಅವಸ್ಥೆ

எடுத்துக்காட்டு : ಅವರದು ಅನ್ಯಾಯಕ್ಕೆ ವಿರುದ್ಧವಾದ ಹೋರಾಟ.

ஒத்த சொற்கள் : ಅಭಿಮುಖದ, ಅಭಿಮುಖದಂತ, ಅಭಿಮುಖದಂತಹ, ಎದುರುಬದುರಾದ, ಎದುರುಬದುರಾದಂತ, ಎದುರುಬದುರಾದಂತಹ, ವಿರುದ್ದ ಬಗೆಯ, ವಿರುದ್ದ ಬಗೆಯಂತ, ವಿರುದ್ದ ಬಗೆಯಂತಹ, ವಿರುದ್ದವಾದ, ವಿರುದ್ದವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


பிற மொழிகளில் மொழிபெயர்ப்பு :

जो प्रकृति, प्रवृत्ति, स्थिति आदि के विचार से किसी के मुकाबले में या दूसरे पक्ष में हो।

मैं उससे जो कहता हूँ वह उसके ठीक विपरीत काम करता है।
अन्यथा, उलट, उलटा, उल्टा, ख़िलाफ़, खिलाफ, प्रतिकूल, विपरीत, विरुद्ध

Altogether different in nature or quality or significance.

The medicine's effect was opposite to that intended.
It is said that opposite characters make a union happiest.
opposite

பொருள் : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು

எடுத்துக்காட்டு : ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.

ஒத்த சொற்கள் : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತಹ


பிற மொழிகளில் மொழிபெயர்ப்பு :

जो क्रम, मान्यता आदि के विचार से किसी के विरुद्ध या दूसरे पक्ष में पड़ता हो।

वे दोनों विपरीत विचारधारा के होते हुए भी अच्छे मित्र हैं।
अपसव्य, उलट, उलटा, उल्टा, प्रतीप, विपरीत, विरुद्ध, विलोम

Reversed (turned backward) in order or nature or effect.

inverse, reverse