பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿರುದ್ಧವಾದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿರುದ್ಧವಾದ   ಗುಣವಾಚಕ

பொருள் : ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಸ್ಥಿತಿಯಲ್ಲಿ ಇರುವುದು ಅನುಭವಿಸುವುದು ಅಥವಾ ನಡೆದುಕೊಂಡು ಹೋಗುವುದು

எடுத்துக்காட்டு : ಸದಾ ಕಾಲ ವಿರುದ್ಧವಾಗಿ ನಡೆಯುವ ಜನರಿಗೆ ಎಂದು ಗೌರವ ದೊರೆಯುವುದಿಲ್ಲ.

ஒத்த சொற்கள் : ವಿರುದ್ಧವಾಗಿ, ವಿರುದ್ಧವಾದಂತ, ವಿರುದ್ಧವಾದಂತಹ


பிற மொழிகளில் மொழிபெயர்ப்பு :

एक दूसरे से विपरीत या भिन्न दिशा में रहने, होने या चलने वाला।

अपसादी व्यक्तियों की कभी मुठभेड़ नहीं हुई।
अपसादी

Moving or facing away from each other.

Looking in opposite directions.
They went in opposite directions.
opposite

பொருள் : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

எடுத்துக்காட்டு : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

ஒத்த சொற்கள் : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


பிற மொழிகளில் மொழிபெயர்ப்பு :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध

பொருள் : ಯಾವುದರ ಅರ್ಥ ಇನ್ನೊಂದು ಶಬ್ಧದ ಅರ್ಥಕ್ಕೆ ವಿರುದ್ಧವಾಗಿದೆಯೋ

எடுத்துக்காட்டு : ಜಲದ ವಿರುದ್ಧ ಶಬ್ಧವನ್ನು ಬರೆಯಿರಿ.

ஒத்த சொற்கள் : ವಿರುದಾರ್ಥ, ವಿರುದಾರ್ಥಕವಾದ, ವಿರುದಾರ್ಥಕವಾದಂತ, ವಿರುದಾರ್ಥಕವಾದಂತಹ, ವಿರುದಾರ್ಥವಾದ, ವಿರುದಾರ್ಥವಾದಂತ, ವಿರುದಾರ್ಥವಾದಂತಹ, ವಿರುದ್ಧವಾದಂತ, ವಿರುದ್ಧವಾದಂತಹ


பிற மொழிகளில் மொழிபெயர்ப்பு :

जिसका अर्थ किसी शब्द के अर्थ के विपरीत हो।

जल का विलोम शब्द लिखिए।
विरुद्धार्थी, विलोम

பொருள் : ವಿರೋಧವನ್ನು ಮಾಡುವವ

எடுத்துக்காட்டு : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

ஒத்த சொற்கள் : ವಿರುದ್ಧದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


பிற மொழிகளில் மொழிபெயர்ப்பு :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी