பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿರೋಧ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿರೋಧ   ನಾಮಪದ

பொருள் : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ

எடுத்துக்காட்டு : ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.

ஒத்த சொற்கள் : ಖಂಡನೆ, ಪ್ರತಿವಾದ


பிற மொழிகளில் மொழிபெயர்ப்பு :

किसी के वाक्य या सिद्धांत का खंडन करने के निमित्त या उसका विरोध करने के लिए कही हुई बात।

पृथ्वी स्थिर है और सूर्य गतिमान, इस बात का सर्वप्रथम प्रतिवाद सुकरात ने किया था।
अपनय, अपनयन, अपनोदन, अपवाद, उच्छेद, उच्छेदन, खंडन, खण्डन, टिरफिस, प्रतिवाद, विरोध

A defendant's answer or plea denying the truth of the charges against him.

He gave evidence for the defense.
defence, defense, demurrer, denial

பொருள் : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

எடுத்துக்காட்டு : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

ஒத்த சொற்கள் : ಅಂತರ, ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವೈಮನಸ್ಸು


பிற மொழிகளில் மொழிபெயர்ப்பு :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

பொருள் : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

எடுத்துக்காட்டு : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

ஒத்த சொற்கள் : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ಹಟ


பிற மொழிகளில் மொழிபெயர்ப்பு :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

பொருள் : ಯಾವುದೇ ವಿಷಯದ ಬಗೆಗೆ ಅಸಮ್ಮತಿ ಸೂಚಿಸಿ ಅದನ್ನು ವಿರೋದಿಸುವುದು

எடுத்துக்காட்டு : ಕಾರ್ಖಾನೆಗೆ ಭೂಮಿ ಕೊಡುವ ಬಗ್ಗೆ ರೈತರು ಪ್ರತಿರೋಧ ಒಡ್ಡಿದರು.

ஒத்த சொற்கள் : ಪ್ರತಿರೋಧ


பிற மொழிகளில் மொழிபெயர்ப்பு :

किसी कार्य आदि को रोकने के लिए उसके विपरीत कुछ करने की क्रिया या किसी कार्य, जिसे हम न चाहते हों, के विपरीत कुछ करने की क्रिया।

राम के विरोध के बावज़ूद भी मैंने चुनाव लड़ा।
अवरोध, अवरोधन, खिलाफत, खिलाफ़त, प्रतिरोध, विरोध

The action of opposing something that you disapprove or disagree with.

He encountered a general feeling of resistance from many citizens.
Despite opposition from the newspapers he went ahead.
opposition, resistance

பொருள் : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

எடுத்துக்காட்டு : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ஒத்த சொற்கள் : ದ್ರೋಹ, ದ್ವೇಶ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ, ಶತ್ರು


பிற மொழிகளில் மொழிபெயர்ப்பு :

The feeling of a hostile person.

He could no longer contain his hostility.
enmity, hostility, ill will

பொருள் : ಎರಡೇ ಮಾತುಗಳಲ್ಲಿ ತಿಳಿಯಪಡಿಸುವ ವಿರೋಧ

எடுத்துக்காட்டு : ವ್ಯಕ್ತಿಗಳ ಮಾತಿನಲ್ಲಿ ವೀರೋಧ ವ್ಯಕ್ತಪಡಿಸುತ್ತಿದಂತೆ ಅವನು ಅವಿಶ್ವಾಸನೀಯನೆಂದು ಕರೆಸಿಕೊಳ್ಳುವನು

ஒத்த சொற்கள் : ಅಸಂಬದ್ಧತೆ, ಹಗೆತನ


பிற மொழிகளில் மொழிபெயர்ப்பு :

दो बातों में दिखाई देनेवाला विरोध।

व्यक्ति की बातों में विरोधाभास आते ही वह अविश्वसनीय बन जाता है।
विरोधाभास

Opposition between two conflicting forces or ideas.

contradiction

பொருள் : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

எடுத்துக்காட்டு : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

ஒத்த சொற்கள் : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


பிற மொழிகளில் மொழிபெயர்ப்பு :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

ವಿರೋಧ   ಗುಣವಾಚಕ

பொருள் : ವಿರೋಧವನ್ನು ಮಾಡುವವ

எடுத்துக்காட்டு : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

ஒத்த சொற்கள் : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


பிற மொழிகளில் மொழிபெயர்ப்பு :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

பொருள் : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ

எடுத்துக்காட்டு : ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ஒத்த சொற்கள் : ಅಡಚನೆಯ, ಅಡೆ-ತಡೆ, ಅಡ್ಡಿ


பிற மொழிகளில் மொழிபெயர்ப்பு :

अवरोध उत्पन्न करने वाला या रोकनेवाला।

अशिक्षा राष्ट्र के विकास में अवरोधक है।
अनुरोधक, अनुरोधी, अवरोधक, अवरोधी, आरोधक, प्रतिबंधक, प्रतिबन्धक, बाधक, रोधी

Preventing movement.

The clogging crowds of revelers overflowing into the street.
clogging, hindering, impeding, obstructive