பொருள் : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ
எடுத்துக்காட்டு :
ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.
ஒத்த சொற்கள் : ಪ್ರತಿಭಟನೆ ಮಾಡು
பிற மொழிகளில் மொழிபெயர்ப்பு :
किसी के विरोध में ज़ोर देकर कहे गए कथनों का व्यक्त होना।
देश के हर क्षेत्र में भष्ट्राचार के विरुद्ध आवाज़ उठ रही है।பொருள் : ಯಾವುದಾದರು ಮಾತು, ಕಾರ್ಯ ಮೊದಲಾದವುಗಳನ್ನು ಸರಿಯಿಲ್ಲವೆಂದು ಅದರ ಬಗ್ಗೆ ಬೇರೆ ಏನ್ನನಾದರೂ ಹೇಳುವುದು
எடுத்துக்காட்டு :
ಅವನು ಸರ್ಕಾರದ ನೀತಿಯನ್ನು ವಿರೋಧಿಸುತ್ತಾನೆ.
ஒத்த சொற்கள் : ವಿರೋಧ ಮಾಡು, ವಿರೋಧ-ಮಾಡು
பிற மொழிகளில் மொழிபெயர்ப்பு :
किसी बात, कार्य आदि को ठीक न मानते हुए उसके बारे में कुछ कहना।
वह सरकारी नीति का विरोध करता है।பொருள் : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು
எடுத்துக்காட்டு :
ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
ஒத்த சொற்கள் : ಎದುರಿಸು, ಪ್ರತಿಭಟಿಸು, ಹೋರಾಡು
பிற மொழிகளில் மொழிபெயர்ப்பு :
किसी के आक्रमण आदि का विरोध करना।
उसने अपने दुश्मनों से जमकर टक्कर ली।