பொருள் : ನೆಪ ಅಥವಾ ವಿಳಂಬವನ್ನು ಮಾಡುವಂತಹ
எடுத்துக்காட்டு :
ನೆಪ ಹೇಳುವ ಅಥವಾ ತಕರಾರು ಮಾಡುವ ಜನರಿಂದಾಗಿ ಹಳ್ಳಿಗಳ ಅಭಿವೃದ್ಧಿ ಕುಂಟಿತವಾಗುತ್ತಿದೆ.
ஒத்த சொற்கள் : ತಕರಾರು ಮಾಡುವ, ತಕರಾರು ಮಾಡುವಂತ, ತಕರಾರು ಮಾಡುವಂತಹ, ನೆಪ ಹೇಳುವ, ನೆಪ ಹೇಳುವಂತ, ನೆಪ ಹೇಳುವಂತಹ, ವಿಳಂಬ ಮಾಡುವಂತ, ವಿಳಂಬ ಮಾಡುವಂತಹ
பிற மொழிகளில் மொழிபெயர்ப்பு :
अड़ंगा अथवा अड़चन डालने वाला।
अड़ंगेबाज़ लोग ही गाँव की उन्नति में बाधक हैं।Intrusive in a meddling or offensive manner.
An interfering old woman.