பொருள் : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
எடுத்துக்காட்டு :
ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
ஒத்த சொற்கள் : ತಡವಾದ, ತಡವಾದಂತ, ತಡವಾದಂತಹ, ವಿಳಂಬವಾದಂತ, ವಿಳಂಬವಾದಂತಹ
பிற மொழிகளில் மொழிபெயர்ப்பு :
பொருள் : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
எடுத்துக்காட்டு :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
ஒத்த சொற்கள் : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ
பிற மொழிகளில் மொழிபெயர்ப்பு :
Being or occurring at an advanced period of time or after a usual or expected time.
Late evening.