பொருள் : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು
எடுத்துக்காட்டு :
ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.
ஒத்த சொற்கள் : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ವಿವರಿಸಲಾಗದ, ವಿವರಿಸಲಾಗದಂತ
பிற மொழிகளில் மொழிபெயர்ப்பு :
Defying expression or description.
Indefinable yearnings.