பொருள் : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
எடுத்துக்காட்டு :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
ஒத்த சொற்கள் : ವಿವಾದಕ್ಕೆಡೆಯಾದ, ವಿವಾದಾಸ್ಪದ
பிற மொழிகளில் மொழிபெயர்ப்பு :
Marked by or capable of arousing controversy.
The issue of the death penalty is highly controversial.