பொருள் : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ
எடுத்துக்காட்டு :
ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು
ஒத்த சொற்கள் : ಕಾಲವಕಾಶ, ಬಿಡಿವಿನ ವೇಳೆ, ಬಿಡುವು, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ಸಮಯವಕಾಶ
பிற மொழிகளில் மொழிபெயர்ப்பு :
कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।
मध्यावकाश होते ही पाठशाला में बच्चों की चहल-पहल शुरु हो गयी।