பொருள் : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ
எடுத்துக்காட்டு :
ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.
ஒத்த சொற்கள் : ವಿಶಾಲವಾದ, ವಿಶಾಲವಾದಂತ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
பிற மொழிகளில் மொழிபெயர்ப்பு :
जो सावधानी और सूक्ष्म ब्यौरे के साथ विकसित या कार्यान्वित किया गया हो।
हमलोगों ने एक विस्तृत योजना तैयार की है।Developed or executed with care and in minute detail.
A detailed plan.பொருள் : ಆಕಾರದಲ್ಲಿ ಬಹಳ ದೊಡ್ಡದಾದ
எடுத்துக்காட்டு :
ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.
ஒத்த சொற்கள் : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದ, ವಿಶಾಲವಾದಂತ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ
எடுத்துக்காட்டு :
ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.
ஒத்த சொற்கள் : ವಿಶಾಲವಾದ, ವಿಶಾಲವಾದಂತ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
பிற மொழிகளில் மொழிபெயர்ப்பு :
जो सँकरा या छोटा न हो।
बड़े शहरों के बीच ऐसे विस्तृत मैदान कम ही होते हैं।