பொருள் : ದೋಷಯುಕ್ತ ಪದವು ಯಾವುದೇ ನಾಮಪದದ ವಿಶೇಷತೆಯನ್ನು ಹೇಳುವುದು
எடுத்துக்காட்டு :
ಸುಂದರ ಹುಡುಗಿ ಎಂಬ ವಾಕ್ಯದಲ್ಲಿ ಸುಂದರ ಎಂಬ ಪದವು ಹುಡುಗಿಯ ವಿಶೇಷತೆಯನ್ನು ಹೇಳುವುದು,
பிற மொழிகளில் மொழிபெயர்ப்பு :
A word that expresses an attribute of something.
adjectiveபொருள் : ಸಂಯೋಜಕದ ಮೂಲಕ ಕರ್ತೃವಿನ ಅಥವಾ ವಿಷಯಿಯ ಉದ್ದೇಶ್ಯದ ವಿಷಯದಲ್ಲಿ ನಿರೂಪಿತವಾದದ್ದು ಇಲ್ಲವೆ ನಿರಾಕೃತವಾದದ್ದು
எடுத்துக்காட்டு :
ರಾಮ ಒಬ್ಬ ಒಳ್ಳೆಯ ಹುಡುಗ ಎಂಬ ವಾಕ್ಯದಲ್ಲಿ ಒಬ್ಬ ಒಳ್ಳೆಯ ಹುಡುಗ ಎಂಬುವುದು ವಿಶೇಷಣ.
பிற மொழிகளில் மொழிபெயர்ப்பு :
व्याकरण में उद्देश्य को छोड़कर वाक्य का वह भाग जिसमें उद्देश्य के बारे में कुछ कहा जाता है और इसमें क्रिया भी होती है।
राम एक अच्छा लड़का है में एक अच्छा लड़का है विधेय है।One of the two main constituents of a sentence. The predicate contains the verb and its complements.
predicate, verb phraseபொருள் : ಯಾವುದಾದರು ವಿಶೇಷಣದಿಂದ ಕೂಡಿರುವಂತಹ
எடுத்துக்காட்டு :
ಈ ವಾಕ್ಯದಲ್ಲಿ ವಿಶೇಷಣ ಅಥವಾ ವಿಶೇಷಣಯುಕ್ತವಾದ ಪದವನ್ನು ಕಂಡುಹಿಡಿಯಿರಿ.
ஒத்த சொற்கள் : ವಿಶೇಷಣಯುಕ್ತ, ವಿಶೇಷಣಯುಕ್ತವಾದ, ವಿಶೇಷಣಯುಕ್ತವಾದಂತ, ವಿಶೇಷಣಯುಕ್ತವಾದಂತಹ
பிற மொழிகளில் மொழிபெயர்ப்பு :
किसी विशेषण से युक्त (संज्ञा शब्द)।
इस वाक्य में विशेषित संज्ञा-पदों को पहचानिए।