பொருள் : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,
எடுத்துக்காட்டு :
ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.
ஒத்த சொற்கள் : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಪ್ರಾಮಾಣಿಕ, ಮುಚ್ಚುಮರೆಯಿಲ್ಲದ, ಸತ್ಯವಾದ, ಸಾಚಾ, ಸೀದಾ ಸಾದಾ
பிற மொழிகளில் மொழிபெயர்ப்பு :