பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿಷಯ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿಷಯ   ನಾಮಪದ

பொருள் : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

எடுத்துக்காட்டு : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ஒத்த சொற்கள் : ಕಾರ್ಯ, ಕೆಲಸ, ಪರಿಸ್ಥಿತಿ, ವ್ಯಾಜ್ಯೆ, ಸಂದರ್ಭ


பிற மொழிகளில் மொழிபெயர்ப்பு :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

பொருள் : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

எடுத்துக்காட்டு : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

ஒத்த சொற்கள் : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


பிற மொழிகளில் மொழிபெயர்ப்பு :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

பொருள் : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

எடுத்துக்காட்டு : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

ஒத்த சொற்கள் : ಪ್ರಕರಣ, ಪ್ರಸಂಗ, ಸಂದರ್ಭ


பிற மொழிகளில் மொழிபெயர்ப்பு :

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic

பொருள் : ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ

எடுத்துக்காட்டு : ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ

ஒத்த சொற்கள் : ವಸ್ತು


பிற மொழிகளில் மொழிபெயர்ப்பு :

वे बातें जिनका किसी लेख, ग्रंथ आदि में विवेचन हो या जिनका विवेचन करना हो।

प्रेमचंद की कहानियों का विषय ग्रामीण परिवेश होता था।
मजमून, मज़मून, विषय, विषय वस्तु, विषय-वस्तु, विषयवस्तु

A unifying idea that is a recurrent element in literary or artistic work.

It was the usual `boy gets girl' theme.
motif, theme

பொருள் : ಚನ್ನಾಗಿ ಯೋಚಿಸಿ ವಿಚಾರ ಮಾಡಿದ ಮಾತು

எடுத்துக்காட்டு : ಅವನು ನನ್ನ ವಿಚಾರದ ಬಗೆಗೆ ಗಮನ ಹರಿಸಲಿಲ್ಲ.

ஒத்த சொற்கள் : ವಿಚಾರಣ


பிற மொழிகளில் மொழிபெயர்ப்பு :

सोची-विचारी हुई बात।

उसने मेरी विचारणा पर ध्यान नहीं दिया।
विचारणा

Something spoken.

He could hear them uttering merry speeches.
speech

பொருள் : ಜ್ಞಾನ ಅಥವಾ ಶಿಕ್ಷಣದ ಒಂದು ಶಾಖೆ

எடுத்துக்காட்டு : ನಾನು ಎಲ್ಲಾ ವಿಷಯದಲ್ಲಿ ಉತ್ತೀರ್ಣನಾಗಿದ್ದೇನೆಮೋಹನನು ಹಿಂದಿ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣನಾದನು.

ஒத்த சொற்கள் : ಪಠ್ಯ ವಿಷಯ, ಪಠ್ಯ-ವಿಷಯ, ಪಠ್ಯವಿಷಯ, ವ್ಯಾಸಂಗದ ವಿಷಯ, ವ್ಯಾಸಂಗದ-ವಿಷಯ, ವ್ಯಾಸಂಗದವಿಷಯ


பிற மொழிகளில் மொழிபெயர்ப்பு :

ज्ञान या शिक्षा की एक शाखा।

मैं सभी विषयों में उत्तीर्ण हो गया।
मोहन हिन्दी और गणित विषयों में अनुत्तीर्ण हो गया।
विषय