பொருள் : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
எடுத்துக்காட்டு :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
ஒத்த சொற்கள் : ವಿಷರಹಿತ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ
பிற மொழிகளில் மொழிபெயர்ப்பு :
பொருள் : ಯಾವುದರಲ್ಲಿ ವಿಷವಿಲ್ಲವೋ
எடுத்துக்காட்டு :
ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.
ஒத்த சொற்கள் : ವಿಷರಹಿತ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ
பிற மொழிகளில் மொழிபெயர்ப்பு :