பொருள் : ಹರಡಿದಂತಹ ಅಥವಾ ಪ್ರಸಾರಿತವಾದಂತಹ
எடுத்துக்காட்டு :
ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.
ஒத்த சொற்கள் : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ
பிற மொழிகளில் மொழிபெயர்ப்பு :
பொருள் : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ
எடுத்துக்காட்டு :
ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.
ஒத்த சொற்கள் : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ
பிற மொழிகளில் மொழிபெயர்ப்பு :
संगीत, भाषण आदि की ध्वनि का रेडियो द्वारा प्रसारण किया हुआ।
अभी आप आकाशवाणी रायपुर से प्रसारित कार्यक्रम सुन रहे थे।