பொருள் : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ
எடுத்துக்காட்டு :
ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.
ஒத்த சொற்கள் : ದೊಡ್ಡದಾಗು
பிற மொழிகளில் மொழிபெயர்ப்பு :
ऐसा करना कि कोई वस्तु आदि अपने आकार से विस्तार में और बड़ी हो।
एंजियोप्लास्टी द्वारा धमनी को और फैलाया जाता है।பொருள் : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ
எடுத்துக்காட்டு :
ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.
ஒத்த சொற்கள் : ವಿಸ್ತೃತವಾಗು, ಹರಡು
பிற மொழிகளில் மொழிபெயர்ப்பு :
* दूरी, जगह, समय आदि का अंतराल या फासले में फैला होना।
भारत काश्मीर से कन्याकुमारी तक फैला हुआ है।