பொருள் : ಪರಾಕ್ರಮವನ್ನು ತೋರುವಂತಹ ಕೆಲಸವನ್ನು ಮಾಡುವ ಹೆಂಗಸು
எடுத்துக்காட்டு :
ರಾಣಿ ಲಕ್ಷ್ಮೀಬಾಯಿ ಒಬ್ಬ ವೀರಮಹಿಳೆಯಾಗಿದ್ದಳು
ஒத்த சொற்கள் : ವೀರವನಿತೆ, ವೀರಸ್ತ್ರೀ, ವೀರಾಂಗನೆ, ವೀರೆ
பிற மொழிகளில் மொழிபெயர்ப்பு :
वह स्त्री जो वीरतापूर्ण कार्य करे।
रानी लक्ष्मीबाई एक वीर स्त्री थीं।A woman possessing heroic qualities or a woman who has performed heroic deeds.
heroine