பொருள் : ವೀಳ್ಯದೆಲೆಯ ಹಳೆಯ ಬಳ್ಳಿಗಳಿಂದ ಪ್ರಾಪ್ತಿಯಾದ ಎಲೆ
எடுத்துக்காட்டு :
ಅವನು ಎಲೆಹಂಬಿನಲ್ಲಿ ವೀಳ್ಯದೆಲೆಯನ್ನು ಕೀಳುತ್ತಿದ್ದಾನೆ.
ஒத்த சொற்கள் : ಎಲೆಹಂಬು, ವೀಳ್ಯದೆಲೆ ಬಳ್ಳಿ
பிற மொழிகளில் மொழிபெயர்ப்பு :
பொருள் : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ
எடுத்துக்காட்டு :
ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.
ஒத்த சொற்கள் : ಎಲೆ, ತಾಂಬೂಲ, ವೀಳೆದೆಲೆ, ವೀಳೆಯದೆಲೆ
பிற மொழிகளில் மொழிபெயர்ப்பு :
एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।
इस साल पान के पत्ते बढ़ नहीं रहे हैं।பொருள் : ಹಳೆಯ ಬಳ್ಳಿಯ ವೀಳ್ಯದೆಲೆಯ
எடுத்துக்காட்டு :
ವೀಳ್ಯದೆಲೆಯ ಬಳ್ಳಿಯಿಂದ ಇನ್ನೊಂದು ಸಲ ಎಲೆಗಳು ಬಿಡುತ್ತವೆ.
ஒத்த சொற்கள் : ಎಲೆಹಂಬು, ವಿಳೇದೆಲೆ, ವಿಳೇದೆಲೆ ಬಳ್ಳಿ, ವೀಳ್ಯದೆಲೆ ಬಳ್ಳಿ
பிற மொழிகளில் மொழிபெயர்ப்பு :