பொருள் : ಒಂದೆಡೆ ಸೇರಿಸುಕೂಡಿಹಾಕು
எடுத்துக்காட்டு :
ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ
ஒத்த சொற்கள் : ಕೂಡಿಡು, ಕೂಡಿಸು, ಸಂಗ್ರಹಿಸು, ಸೇರಿಸು
பிற மொழிகளில் மொழிபெயர்ப்பு :
संचित या एकत्रित करना।
वह घर बनाने के लिए बड़ी मेहनत से एक-एक पैसा जोड़ रहा है।