பொருள் : ವೇಗವಾದ ಗತಿ
எடுத்துக்காட்டு :
ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.
ஒத்த சொற்கள் : ತೀವ್ರ ಗತಿ
பொருள் : ಆತುರತೆಯ ಸ್ಥಿತಿ
எடுத்துக்காட்டு :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ஒத்த சொற்கள் : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ
பிற மொழிகளில் மொழிபெயர்ப்பு :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।பொருள் : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ
எடுத்துக்காட்டு :
ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.
ஒத்த சொற்கள் : ನಾಗಾಲೋಟ
பிற மொழிகளில் மொழிபெயர்ப்பு :
பொருள் : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
எடுத்துக்காட்டு :
ಈ ಕೆಲಸವನ್ನು ಬೇಗ ಮುಗಿಸಿಬಿಡು.
ஒத்த சொற்கள் : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ
பிற மொழிகளில் மொழிபெயர்ப்பு :
अति शीघ्रता से।
झटपट यह काम कर दो।