பொருள் : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ
எடுத்துக்காட்டு :
ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ
பிற மொழிகளில் மொழிபெயர்ப்பு :
Something that remunerates.
Wages were paid by check.பொருள் : ಯಾರೋ ಒಬ್ಬರು ನಿರಂತರವಾಗಿ ಕೆಲಸಕ್ಕೆ ಮಾಡುತ್ತಾ ಇರುವುದಕ್ಕೆ ನಿಗದಿತ ಅವಧಿಯಲ್ಲಿ ಸಿಗುವ ಹಣ
எடுத்துக்காட்டு :
ಅವನು ಬಹಳ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ
ஒத்த சொற்கள் : ಸಂಬಳ
பிற மொழிகளில் மொழிபெயர்ப்பு :
Something that remunerates.
Wages were paid by check.பொருள் : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ
எடுத்துக்காட்டு :
ನೌಕರನು ವೇತನವನ್ನು ಪಡೆಯುತ್ತಿದ್ದಾನೆ.
ஒத்த சொற்கள் : ಕಂಬಳ, ಕೂಲಿ, ಸಂಬಳ
பிற மொழிகளில் மொழிபெயர்ப்பு :
Something that remunerates.
Wages were paid by check.