பொருள் : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ
எடுத்துக்காட்டு :
ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.
ஒத்த சொற்கள் : ಸ್ಟೇಜ್
பிற மொழிகளில் மொழிபெயர்ப்பு :
A large platform on which people can stand and can be seen by an audience.
He clambered up onto the stage and got the actors to help him into the box.பொருள் : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ
எடுத்துக்காட்டு :
ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ
ஒத்த சொற்கள் : ಜಗಲಿ ಕಟ್ಟಿ, ಜಗುಲಿ
பிற மொழிகளில் மொழிபெயர்ப்பு :
பொருள் : ಕುಳಿತುಕೊಳ್ಳುವ ಸ್ಥಳ
எடுத்துக்காட்டு :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
ஒத்த சொற்கள் : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ
பிற மொழிகளில் மொழிபெயர்ப்பு :
A room in a private house or establishment where people can sit and talk and relax.
front room, living room, living-room, parlor, parlour, sitting roomபொருள் : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ
எடுத்துக்காட்டு :
ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.
ஒத்த சொற்கள் : ಪ್ರಾಂಗಣ
பிற மொழிகளில் மொழிபெயர்ப்பு :