பொருள் : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
எடுத்துக்காட்டு :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
ஒத்த சொற்கள் : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರಾಚಾರ, ದುರ್ನಡತೆ, ಪಾಪದ ಕೆಲಸ
பிற மொழிகளில் மொழிபெயர்ப்பு :
பொருள் : ವ್ಯಶ್ಯೆಯಾಗಿ ಪರಪುರುಷರ ಕೈಯಿಂದ ಹಣ ಪಡೆದು ಅವರ ಜತೆ ಸಂಭೋಗ ಮಾಡುವ ಕ್ರಿಯೆ
எடுத்துக்காட்டு :
ವ್ಯಶ್ಯಾವೃತ್ತಿ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ನಗರದಲ್ಲಿ ಹೆಚ್ಚು ಕಂಡುಬರುವುದು.
ஒத்த சொற்கள் : ವ್ಯಶ್ಯಾವಾಟಿಕೆ, ವ್ಯಶ್ಯಾವೃತ್ತಿ, ಸೂಳೆಗಾರಿಕೆ
பிற மொழிகளில் மொழிபெயர்ப்பு :
वेश्या बनकर अर्थात् धन लेकर पर-पुरुषों के साथ संभोग करने की क्रिया।
वेश्यावृत्ति छोटे शहरों की अपेक्षा बड़े शहरों में अधिक देखी जाती है।பொருள் : ಹೆಂಗಸು ಮತ್ತು ಗಂಡಸಿನ ಅನುಚಿತ ಸಂಬಂಧ
எடுத்துக்காட்டு :
ವ್ಯಭಿಚಾರವು ವೈವಾಹಿಕ ಸಂಬಂಧವನ್ನು ಹಾಳುಮಾಡುವುದು
ஒத்த சொற்கள் : ಗಣಿಕೆ, ಗುಡಿಸೆಟ್ಟಿ, ಜಾರಸ್ತ್ರೀ, ಜಾರಿಣಿ, ಜಾರೆ, ಪಣ್ಯಾಂಗನೆ, ಬೆಲೆವೆಣ್ಣು, ವೇಶ್ಯಾವೃತ್ತಿ, ಸೂಳೆಗಾರಿಕೆ
பிற மொழிகளில் மொழிபெயர்ப்பு :