பொருள் : ಉದ್ವೇಗ ಅಥವಾ ವ್ಯಾಕುಲತೆ ಇಲ್ಲದ
எடுத்துக்காட்டு :
ಅನುದ್ವೇಗ ಮನಸ್ಸು ಈಶ್ವರನ್ನು ಧ್ಯಾನ ಮಾಡಬೇಕು.
ஒத்த சொற்கள் : ಅನುದ್ವೇಗ, ಅನುದ್ವೇಗವಾದ, ಅನುದ್ವೇಗವಾದಂತ, ಅನುದ್ವೇಗವಾದಂತಹ, ವ್ಯಕುಲವಿಲ್ಲದ, ವ್ಯಕುಲವಿಲ್ಲದಂತ, ವ್ಯಕುಲವಿಲ್ಲದಂತಹ, ವ್ಯಾಕುಲರಹಿತ, ವ್ಯಾಕುಲರಹಿತವಾದ, ವ್ಯಾಕುಲರಹಿತವಾದಂತಹ
பிற மொழிகளில் மொழிபெயர்ப்பு :
Free from emotional agitation or nervous tension.
The waiters were unflurried and good natured.