பொருள் : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ
எடுத்துக்காட்டு :
ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.
ஒத்த சொற்கள் : ಟಿಪ್ಪಣಿ, ವಿವರಣೆ
பிற மொழிகளில் மொழிபெயர்ப்பு :
किसी व्यक्ति, विषय अथवा कार्य के संबंध में किया जाने वाला विचार।
मुझे इस विषय में कोई टिप्पणी नहीं करनी है।பொருள் : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ
எடுத்துக்காட்டு :
ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.
ஒத்த சொற்கள் : ಟೀಕು, ಟೀಕೆ, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ಸೂತ್ರವೃತ್ತಿ
பிற மொழிகளில் மொழிபெயர்ப்பு :
किसी जटिल वाक्य आदि के अर्थ का स्पष्टीकरण।
संस्कृत श्लोकों की व्याख्या सबके बस की बात नहीं है।The act of making clear or removing obscurity from the meaning of a word or symbol or expression etc..
explicationபொருள் : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ
எடுத்துக்காட்டு :
ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.
பிற மொழிகளில் மொழிபெயர்ப்பு :
A speech that is open to the public.
He attended a lecture on telecommunications.