பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವ್ಯಾಪ್ತಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವ್ಯಾಪ್ತಿ   ನಾಮಪದ

பொருள் : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

எடுத்துக்காட்டு : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

ஒத்த சொற்கள் : ವಿಸ್ತಾರ, ವಿಸ್ತೀರ್ಣ, ಹರವು


பிற மொழிகளில் மொழிபெயர்ப்பு :

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

பொருள் : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

எடுத்துக்காட்டு : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

ஒத்த சொற்கள் : ಪೂರ್ಣವಿಸ್ಥಾರ, ವಿಸ್ತಾರ, ವೈಶಾಲ್ಯ, ಹರವು


பிற மொழிகளில் மொழிபெயர்ப்பு :

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

பொருள் : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

எடுத்துக்காட்டு : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

ஒத்த சொற்கள் : ಪ್ರಸರಣ, ವ್ಯಾಪನ, ಹಬ್ಬಿಕೆ, ಹಬ್ಬುಗೆ, ಹರಡಿಕೆ


பிற மொழிகளில் மொழிபெயர்ப்பு :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति