பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಶಂಕೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಶಂಕೆ   ನಾಮಪದ

பொருள் : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

எடுத்துக்காட்டு : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

ஒத்த சொற்கள் : ಅನುಮಾನ, ಸಂದೇಹ, ಸಂಶಯ


பிற மொழிகளில் மொழிபெயர்ப்பு :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

பொருள் : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

எடுத்துக்காட்டு : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

ஒத்த சொற்கள் : ಅನುಮಾನ, ಸಂದೇಹ, ಸಂಶಯ

பொருள் : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

எடுத்துக்காட்டு : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

ஒத்த சொற்கள் : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಸಂಕಟ, ಸಂದೇಹ, ಸಂಶಯ


பிற மொழிகளில் மொழிபெயர்ப்பு :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

பொருள் : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

எடுத்துக்காட்டு : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

ஒத்த சொற்கள் : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಸಂಶಯ, ಹೆದರಿಕೆ


பிற மொழிகளில் மொழிபெயர்ப்பு :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright