பொருள் : ಆರ್ಯರಲ್ಲದ ಒಂದು ಪ್ರಾಚೀನ ಜಾತಿ ಅವರು ಶಕ ಎಂಬ ದ್ವೀಪದಲ್ಲಿ ಇರುತ್ತಿದ್ದರು
எடுத்துக்காட்டு :
ಶಕ ಜಾತಿಗೆ ಸೇರಿ ಕೆಲವು ಸದಸ್ಯರು ಭಾರತದ ಕೆಲವು ಭಾಗಗಳಲ್ಲಿ ರಾಜಭಾರ ಮಾಡಿದ್ದರು.
ஒத்த சொற்கள் : ಶಕ ಜಾತಿ
பிற மொழிகளில் மொழிபெயர்ப்பு :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiபொருள் : ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ
எடுத்துக்காட்டு :
ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.
ஒத்த சொற்கள் : ಯುಗ
பிற மொழிகளில் மொழிபெயர்ப்பு :