பொருள் : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.
ஒத்த சொற்கள் : ಶಬ್ದ ಮಾಡು, ಸದ್ದು ಮಾಡು, ಸದ್ದುಮಾಡು
பிற மொழிகளில் மொழிபெயர்ப்பு :
किसी वस्तु का शब्द उत्पन्न करना या निकालना।
रात के तीन बजे ही मंदिर का घंटा टन टन बोलने लगा।