பொருள் : ಬೆಂಕಿ, ದುಃಖ ಮುಂತಾದವುಗಳನ್ನು ಕಡಿಮೆ ಮಾಡುವುದು ಅಥವಾ ಇಲ್ಲವಾಗಿಸುವುದು
எடுத்துக்காட்டு :
ಗುಡಿಸಲಿಗೆ ಬೆಂಕಿ ಬಿದ್ದದ್ದರಿಂದ ಅಗ್ನಿ ಶಾಮಕ ವಾಹನವು ಬಂದಿತು.
ஒத்த சொற்கள் : ಶಮನಕಾರಿ, ಶಮನಕಾರಿಯಾದ, ಶಮನಕಾರಿಯಾದಂತಹ, ಶಮನಗೊಳಿಸುವ, ಶಮನಗೊಳಿಸುವಂತ, ಶಮನಗೊಳಿಸುವಂತಹ, ಶಾಮಕ, ಶಾಮಕವಾದ, ಶಾಮಕವಾದಂತ, ಶಾಮಕವಾದಂತಹ
பிற மொழிகளில் மொழிபெயர்ப்பு :
Tending to soothe or tranquilize.
Valium has a tranquilizing effect.