பொருள் : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
எடுத்துக்காட்டு :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
ஒத்த சொற்கள் : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು
பிற மொழிகளில் மொழிபெயர்ப்பு :
An exile who flees for safety.
refugeeபொருள் : ಅವನು ಎಲ್ಲೋ ಒಂದು ಕಡೆ ಆಶ್ರಯ ಬೇಡಲು ಬಯಸುವನು
எடுத்துக்காட்டு :
ಭಗವಂತನು ಶರಣಾರ್ಥಿಗಳನ್ನು ರಕ್ಷಣೆ ಮಾಡುವನು
ஒத்த சொற்கள் : ರಕ್ಷಣೆ ಬಯಸಿದವ
பிற மொழிகளில் மொழிபெயர்ப்பு :
An exile who flees for safety.
refugee