பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಶಸ್ತ್ರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಶಸ್ತ್ರ   ನಾಮಪದ

பொருள் : ಯುದ್ಧದ ಆಯುಧಗಳು ಅಥವಾ ಸಾಧನಗಳು

எடுத்துக்காட்டு : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

ஒத்த சொற்கள் : ಅಸ್ತ್ರ, ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರಾಸ್ತ್ರ


பிற மொழிகளில் மொழிபெயர்ப்பு :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

பொருள் : ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು

எடுத்துக்காட்டு : ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.

ஒத்த சொற்கள் : ಆಯುಧ, ಶಸ್ತ್ರಾಸ್ತ್ರ


பிற மொழிகளில் மொழிபெயர்ப்பு :

हाथ में पकड़कर दूसरों को मारने के काम आनेवाला वह साधन जिससे युद्ध आदि के समय शत्रु पर आक्रमण किया जाता है तथा आत्मरक्षा भी की जाती है।

उसने एक धारदार हथियार से शेर पर वार किया।
अय, शस्त्र, हथियार, हस्तास्त्र

Any instrument or instrumentality used in fighting or hunting.

He was licensed to carry a weapon.
arm, weapon, weapon system

பொருள் : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

எடுத்துக்காட்டு : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

ஒத்த சொற்கள் : ಅಸ್ತ್ರ, ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ


பிற மொழிகளில் மொழிபெயர்ப்பு :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

ಶಸ್ತ್ರ   ಗುಣವಾಚಕ

பொருள் : ಅಸ್ತ್ರದ ಅಥವಾ ಅಸ್ತ್ರಕ್ಕೆ ಸಂಬಂಧಿಸಿದ

எடுத்துக்காட்டு : ಕಾನೂನು ಬಾಹೀರವಾಗಿ ಶಸ್ತ್ರಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ನೆನ್ನೆ ಪೊಲೀಸರು ಬಂಧಿಸಿದರು.

ஒத்த சொற்கள் : ಅಸ್ತ್ರ


பிற மொழிகளில் மொழிபெயர்ப்பு :

अस्त्र से संबंधित या अस्त्र का।

अवैध आस्त्र व्यापारी कल पकड़ा गया।
अस्त्रीय, आस्त्र