பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಶಾಂತವಾದಂತಹ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಶಾಂತವಾದಂತಹ   ಗುಣವಾಚಕ

பொருள் : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

எடுத்துக்காட்டு : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

ஒத்த சொற்கள் : ಶಾಂತ, ಶಾಂತವಾದ, ಶಾಂತವಾದಂತ


பிற மொழிகளில் மொழிபெயர்ப்பு :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

பொருள் : ಯಾವುದರಲ್ಲಿ ಯಾವುದಾದರು ಒಂದು ಪ್ರಕಾರದ ಶಬ್ಧ ಅಥವಾ ಧ್ಯಾನವಿಲ್ಲವೋ

எடுத்துக்காட்டு : ಅವರು ನಿಶ್ಯಬ್ಧವಾದ ಕಾಡಿನಲ್ಲಿ ತಿರುಗಾಡುವಾಗ ಭಯಗೊಂಡರು.

ஒத்த சொற்கள் : ನಿಶ್ಯಬ್ಧವಾದ, ನಿಶ್ಯಬ್ಧವಾದಂತ, ನಿಶ್ಯಬ್ಧವಾದಂತಹ, ಮೌನವಾದ, ಮೌನವಾದಂತ, ಮೌನವಾದಂತಹ, ಶಬ್ಧರಹಿತವಾದ, ಶಬ್ಧರಹಿತವಾದಂತ, ಶಬ್ಧರಹಿತವಾದಂತಹ, ಶಬ್ಧಹೀನವಾದ, ಶಬ್ಧಹೀನವಾದಂತ, ಶಬ್ಧಹೀನವಾದಂತಹ, ಶಾಂತವಾದ, ಶಾಂತವಾದಂತ, ಸದ್ದಿಲ್ಲದ, ಸದ್ದಿಲ್ಲದಂತ, ಸದ್ದಿಲ್ಲದಂತಹ


பிற மொழிகளில் மொழிபெயர்ப்பு :

जिसमें किसी प्रकार का शब्द या ध्वनि न हो।

वह शांत वन से गुज़रते हुए डर रहा था।
अघोष, अशब्द, खामोश, ध्वनिरहित, निःशब्द, निरव, निश्शब्द, नीरव, रवरहित, शब्दरहित, शब्दहीन, शांत, शान्त

Marked by absence of sound.

A silent house.
Soundless footsteps on the grass.
The night was still.
silent, soundless, still

பொருள் : ಚಂಚಲವಾಗದ ವ್ಯಕ್ತಿ

எடுத்துக்காட்டு : ಅವರು ಗಂಭೀರ ಸ್ವಭಾವದ ವ್ಯಕ್ತಿ.

ஒத்த சொற்கள் : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


பிற மொழிகளில் மொழிபெயர்ப்பு :

Completely lacking in playfulness.

serious, sober, unplayful

பொருள் : ಯಾರ ಸ್ವಾಭಾವದಲ್ಲಿ ಕ್ರೋದ, ಆವೇಶವಿಲ್ಲವೋ

எடுத்துக்காட்டு : ರೋಹಿತನ ಶಾಂತ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ.

ஒத்த சொற்கள் : ಶಾಂತ, ಶಾಂತವಾದಂತ


பிற மொழிகளில் மொழிபெயர்ப்பு :

जिसके स्वभाव में क्रोध या आवेश न हो।

रोहित का शांत स्वभाव सबको अच्छा लगता है।
अचंड, अचण्ड, ठंडा, ठंढा, ठण्डा, ठण्ढा, ठन्डा, ठन्ढा, शांत, शान्त

பொருள் : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

எடுத்துக்காட்டு : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

ஒத்த சொற்கள் : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


பிற மொழிகளில் மொழிபெயர்ப்பு :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

பொருள் : ಯಾರಲ್ಲಿ ಆವೇಶವಿಲ್ಲವೋ

எடுத்துக்காட்டு : ಅವನ ಶಾಂತವಾದ ಸ್ವಾಭಾವವನ್ನು ನೋಡಿ ಮನಸ್ಸಿಗೆ ಸಂತೋಷವಾಯಿತು.

ஒத்த சொற்கள் : ಶಾಂತವಾದ, ಶಾಂತವಾದಂತ


பிற மொழிகளில் மொழிபெயர்ப்பு :

जिसमें आवेश न हो।

उनके ठंडे स्वागत से मन उदास हो गया।
ठंडा, ठंढा, ठण्डा, ठण्ढा, ठन्डा, ठन्ढा

பொருள் : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು

எடுத்துக்காட்டு : ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.

ஒத்த சொற்கள் : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ


பிற மொழிகளில் மொழிபெயர்ப்பு :

Characterized by an absence or near absence of agitation or activity.

A quiet life.
A quiet throng of onlookers.
Quiet peace-loving people.
The factions remained quiet for almost 10 years.
quiet