பொருள் : ಯಾವುದಾದರು ಜೀವಿಯ ಶರೀರದ ಹೊರಗಿನ ಭಾಗ ಅದು ನಗ್ನ ಕಣ್ಣುಗಳಿಂದ ನೋಡಬಹುದು
எடுத்துக்காட்டு :
ಕೈ ಒಂದು ಹೊರಗಿನ ಶಾರೀರಿಕ ಭಾಗ.
ஒத்த சொற்கள் : ಶರೀರದ ಹೊರ ಭಾಗ, ಶಾರೀರಿಕವಾದ ಹೊರಗಿನ ಅವಯವ, ಹೊರಗಿನ ಶರೀರದ ಭಾಗ, ಹೊರಗಿನ ಶಾರೀರಿಕ ಅಂಗಾಂಗ, ಹೊರಗಿನ ಶಾರೀರಿಕ ಅವಯವ, ಹೊರಗಿನ ಶಾರೀರಿಕ ಭಾಗ
பிற மொழிகளில் மொழிபெயர்ப்பு :
किसी जीव के शरीर का बाहरी भाग जो नग्न आँखों से दिखाई देता है।
हाथ एक बाह्य अंग है।Any body part visible externally.
external body part