பொருள் : ನೀತಿ ಅಥವಾ ಉಪದೇಶವನ್ನು ನೀಡುವಂತಹ ಗುಣ
எடுத்துக்காட்டு :
ಭಕ್ತಿಕಾಲೀನ ಯುಗದಲ್ಲಿನ ಪ್ರತಿಯೊಬ್ಬ ಕವಿಯೂ ನೀತಿಬೋದಕವಾಗಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದರು.
ஒத்த சொற்கள் : ಉಪದೇಶಾತ್ಮಕ, ಉಪದೇಶಾತ್ಮಕವಾದ, ಉಪದೇಶಾತ್ಮಕವಾದಂತ, ಉಪದೇಶಾತ್ಮಕವಾದಂತಹ, ನೀತಿಬೋದಕ, ನೀತಿಬೋದಕನಾದ, ನೀತಿಬೋದಕನಾದಂತ, ನೀತಿಬೋದಕನಾದಂತಹ, ಶಿಕ್ಷಣಾತ್ಮಕವಾದ, ಶಿಕ್ಷಣಾತ್ಮಕವಾದಂತ, ಶಿಕ್ಷಣಾತ್ಮಕವಾದಂತಹ
பிற மொழிகளில் மொழிபெயர்ப்பு :
பொருள் : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ
எடுத்துக்காட்டு :
ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.
ஒத்த சொற்கள் : ಶಿಕ್ಷಾತ್ಮಕ, ಶೈಕ್ಷಣಿಕ
பிற மொழிகளில் மொழிபெயர்ப்பு :
शिक्षा देनेवाला या जिससे शिक्षा मिले।
आज मैं एक शैक्षिक फिल्म देखने गया था।