பொருள் : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
எடுத்துக்காட்டு :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
ஒத்த சொற்கள் : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಹುಡುಗಿ
பிற மொழிகளில் மொழிபெயர்ப்பு :
A youthful female person.
The baby was a girl.பொருள் : ಜನ್ಮವಾದ ಒಂದು ಎರಡು ವರ್ಷದ ಮಗು
எடுத்துக்காட்டு :
ತಾಯಿಯು ಮಗುವಿಗೆ ಹಾಲು ಕುಡಿಸುತ್ತಿದ್ದಾಳೆ.
பிற மொழிகளில் மொழிபெயர்ப்பு :
பொருள் : ಆಗಷ್ಟೇ ಅಥವಾ ಸ್ವಲ್ಪ ಸಮಯದ ಮೊದಲು ಹುಟ್ಟಿದ ಮಗು
எடுத்துக்காட்டு :
ತಾಯಿ ಎಳೆಮಗುವನ್ನು ಮುದ್ದಾಡುತ್ತಿದ್ದಾಳೆ.
ஒத்த சொற்கள் : ಎಳೆಮಗು, ನವಜಾತಶಿಶು, ಹಸುಗೂಸು, ಹಸುಳೆ
பிற மொழிகளில் மொழிபெயர்ப்பு :
वह जिसने अभी या कुछ समय पहले जन्म लिया हो।
आजकल अस्पताल में बच्चों की चोरी आम बात हो गयी है।