உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ
எடுத்துக்காட்டு : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.
ஒத்த சொற்கள் : ಔಪಚಾರಿಕತೆ, ಮರ್ಯಾದೆ
பிற மொழிகளில் மொழிபெயர்ப்பு :हिन्दी English
ऐसा कार्य या आचरण जो आवश्यक न होने पर भी परिपाटी के पालनार्थ किया जाता है।
A requirement of etiquette or custom.
பொருள் : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ
எடுத்துக்காட்டு : ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.
ஒத்த சொற்கள் : ಔಪಚಾರಿಕ ಮರ್ಯಾದೆ
பிற மொழிகளில் மொழிபெயர்ப்பு :हिन्दी
केवल दिखाने के लिए किया जाने वाला ऊपरी सभ्य व्यवहार।
பொருள் : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
எடுத்துக்காட்டு : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
ஒத்த சொற்கள் : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಸಭ್ಯತೆ, ಸುಶೀಲ, ಸುಸಂಸ್ಕೃತ
நிறுவு