பொருள் : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು
எடுத்துக்காட்டு :
ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.
ஒத்த சொற்கள் : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಪಂಕ್ತಿಯಿಲ್ಲದ, ಸಾಲಾಗಿಲ್ಲದ
பிற மொழிகளில் மொழிபெயர்ப்பு :
பொருள் : ಯಾರು ಆಜ್ಞೆಯನ್ನು ಅಥವಾ ನಿಯಮಪಾಲನೆಯನ್ನು ಮಾಡುವುದಿಲ್ಲವೋ
எடுத்துக்காட்டு :
ಶಿಕ್ಷಕರು ಶಿಸ್ತಿಲ್ಲದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕಿದರು.
ஒத்த சொற்கள் : ಆಜ್ಞಾಹೀನ, ಆಜ್ಞಾಹೀನವಾದ, ಆಜ್ಞಾಹೀನವಾದಂತ, ಆಜ್ಞಾಹೀನವಾದಂತಹ, ಶಿಸ್ತಿಲ್ಲದಂತ, ಶಿಸ್ತಿಲ್ಲದಂತಹ
பிற மொழிகளில் மொழிபெயர்ப்பு :