பொருள் : ಪರದೇಶ ಅಥವಾ ಬೇರೆ ದೇಶದಲ್ಲಿ ಯಾರೋ ಒಬ್ಬರ ಸಂಬಂಧಿ ಸತ್ತು ಹೋದಾಗ ಅಲ್ಲಿಂದ ಬಂದ ಸಮಾಚಾರ
எடுத்துக்காட்டு :
ಮರಣ ವಾರ್ತೆಯನ್ನು ಕೇಳಿದ ನನ್ನ ಅಜ್ಜಿ ಶುಚಿಸ್ನಾನ ಮಾಡಿದರು.
பிற மொழிகளில் மொழிபெயர்ப்பு :
परदेश या दूसरी जगह से किसी संबंधी की मृत्यु का आया हुआ समाचार।
सुनावनी सुनकर पूरा घर शोक में डूब गया।