பொருள் : ನಮ್ಮನ್ನು ಶುದ್ಧಗೊಳಿಸುವುದಕ್ಕಾಗಿ ತೀರ್ಥದ ಜಲವನ್ನು ನಮ್ಮ ತಲೆಯ ಮೇಲೆ ಹಾಕುವ ಕ್ರಿಯೆ
எடுத்துக்காட்டு :
ಪೂಜೆ ಮಾಡುವ ಮೊದಲು ಸ್ವಚ್ಛ ಮಾಡಬೇಕು.
ஒத்த சொற்கள் : ಗುಡಿಸುವಿಕೆ, ಶುಚಿ, ಶುಚಿಗೊಳಿಸುವಿಕೆ, ಶುದ್ಧಗೊಳಿಸುವುದು, ಸ್ವಚ್ಛಗೊಳಿಸುವಿಕೆ, ಸ್ವಚ್ಛತೆ
பிற மொழிகளில் மொழிபெயர்ப்பு :
अपने को शुद्ध करने के लिए तीर्थ आदि का जल अपने ऊपर छिड़कने की क्रिया।
पूजा से पूर्व मार्जन किया जाता है।பொருள் : ಯಾವುದೇ ಕಲ್ಮಶ, ಕಲಬೆರೆಕೆ ಇಲ್ಲದೆ ಇರುವಂತಹ ವಸ್ತು ಅಥವಾ ಸಂಗತಿ
எடுத்துக்காட்டு :
ಇಂದು ಗ್ರಾಮೀಣ ಭಾಗದಲ್ಲಿ ಮಾತ್ರ ಶುದ್ಧಗಾಳಿ ಸಿಗುತ್ತದೆ.
பிற மொழிகளில் மொழிபெயர்ப்பு :
Free of extraneous elements of any kind.
Pure air and water.