பொருள் : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
எடுத்துக்காட்டு :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
ஒத்த சொற்கள் : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು
பிற மொழிகளில் மொழிபெயர்ப்பு :
பொருள் : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ
எடுத்துக்காட்டு :
ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ
ஒத்த சொற்கள் : ಪವಿತ್ರ ಮಾಡು, ಸ್ವಚ್ಚಿ ಮಾಡು
பிற மொழிகளில் மொழிபெயர்ப்பு :
अशुद्धि या विकारों को दूर करना या हटाना।
तपस्या चरित्र को निखारती है।பொருள் : ಸ್ವಚ್ಛಮಾಡುವುದು
எடுத்துக்காட்டு :
ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.
ஒத்த சொற்கள் : ಶುಚಿ ಗೊಳಿಸು, ಸ್ವಚ್ಛಮಾಡು
பிற மொழிகளில் மொழிபெயர்ப்பு :
பொருள் : ಶುದ್ಧ ಮಾಡುವುದು
எடுத்துக்காட்டு :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
ஒத்த சொற்கள் : ಶೋಧಿಸು, ಸ್ವಚ್ಛ ಮಾಡು
பிற மொழிகளில் மொழிபெயர்ப்பு :