பொருள் : ಪಾತ್ರೆಯ ತೂಕವನ್ನು ಬಿಟ್ಟು ಅದರಲ್ಲಿ ಇಟ್ಟಿರುವಂತಹ ಸಾಮಗ್ರಿಯ ತೂಕ
எடுத்துக்காட்டு :
ಈ ಡಬ್ಬಿಯಲ್ಲಿ ಇಟ್ಟಿರುವಂತಹ ತುಪ್ಪದ ಶುದ್ಧ ತೂಕ ಐದು ಕೆ.ಜಿ.
ஒத்த சொற்கள் : ಶುದ್ಧ ತೂಕ, ಶುದ್ಧ ಬಜ್ಜೆ, ಶುದ್ಧ-ತೂಕ
பிற மொழிகளில் மொழிபெயர்ப்பு :
पात्र या आवरण के भार को छोड़कर उसमें रखी हुई सामग्री का भार।
इस डिब्बे में रखे घी का शुद्ध भार पांच किलो है।