பொருள் : ತೋಳ, ನರಿ ಮೊದಲಾದ ಜಾತಿಗೆ ಸೇರಿದ ಸಾಕುಪ್ರಾಣಿ
எடுத்துக்காட்டு :
ನಾಯಿಗಳು ಬೌ-ಬೌ ಶಬ್ಧ ಮಾಡುತ್ತಿದ್ದರಿಂದ ರಾತ್ರಿಯಲ್ಲಾ ಮಲಗಲಿಲ್ಲ.
ஒத்த சொற்கள் : ಕಾವಲು ಪ್ರಾಣಿ, ನಾಯಿ, ಶ್ವಾನ, ಸಾಕುಪ್ರಾಣಿ
பிற மொழிகளில் மொழிபெயர்ப்பு :
भेड़िए, गीदड़ आदि की जाति का एक पालतू पशु।
कुत्तों की भौं-भौं से मैं रातभर सो न सका।