பொருள் : ಸ್ವಚ್ಚ ಮಾಡುವ ಕ್ರಿಯೆ
எடுத்துக்காட்டு :
ಪ್ರತಿ ವಸ್ತುಗಳನ್ನು ಸ್ವಚ್ಚಗೊಳಿಸುವುದು ಅವಶ್ಯ.
ஒத்த சொற்கள் : ಚೊಕ್ಕಟಗೊಳಿಸು, ಚೊಕ್ಕಟಗೋಳಿಸಿಸುವಿಕೆ, ಶುಚಿಮಾಡುವುದು, ಸ್ವಚ್ಚ
பிற மொழிகளில் மொழிபெயர்ப்பு :
பொருள் : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
எடுத்துக்காட்டு :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
ஒத்த சொற்கள் : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
பிற மொழிகளில் மொழிபெயர்ப்பு :
The state of being clean. Without dirt or other impurities.
cleanness